ಸುತ್ತೂರಿನ ವಸತಿ ಶಾಲೆಯು ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾದ ಮಕ್ಕಳಿಗೆ ಮತ್ತು ಅನಾಥರಿಗೆ ಶಿಕ್ಷಣವನ್ನು ಒದಗಿಸುವ ಧ್ಯೇಯವನ್ನು ಹೊಂದಿದೆ. ಈ ಯೋಜನೆಗೆ ಸಾರ್ವಜನಿಕರು ಉದಾರವಾಗಿ ಕೊಡುಗೆ ನೀಡುವ ಮೂಲಕ ಸಹಾಯ ಹಸ್ತ ನೀಡಬಹುದು. ಈ ಎಲ್ಲಾ ಕೊಡುಗೆಗಳಿಗೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಉ ಅಡಿಯಲ್ಲಿ ಆದಾಯ ತೆರಿಗೆ ವಿನಾಯಿತಿ ಇರುತ್ತದೆ. ಈ ಎಲ್ಲಾ ಕೊಡುಗೆಗಳನ್ನು ಕಾರ್ಪಸ್ ಫಂಡ್ಗೆ (ಮೂಲ ನಿಧಿಗೆ) ಸೇರಿಸಲಾಗುತ್ತದೆ ಮತ್ತು, ಅದರಿಂದ ಬರುವ ಬಡ್ಡಿಯನ್ನು ಶಾಲಾಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ. ಹೆಚ್ಚಿನ ವಿವರಗಳಿಗಾಗಿ ಮುಖ್ಯಸ್ಥರನ್ನು ಸಂಪರ್ಕಿಸಲು ವಿನಂತಿಸಲಾಗಿದೆ.
ಸಂಪರ್ಕ ವಿವರಗಳು:
ಸಂಕಷ್ಟದ ಸಮಯದಲ್ಲಿ ಸಹಾಯದ ಅವಶ್ಯಕತೆ ಎಂದಿಗಿAತಲೂ ಹೆಚ್ಚು. ಆದ್ದರಿಂದ, ಸಹಾಯ ಮಾಡಲು ಇಚ್ಛೆಯುಳ್ಳವರು ಸಂಕಷ್ಟದಲ್ಲಿರುವ ಮಕ್ಕಳಿಗೆ ಈ ಕೆಳಗಿನಂತೆ ನೆರವು ನೀಡಬಹುದು.
ಒಂದು ಮಗುವಿನ ಶಿಕ್ಷಣ, ಆಹಾರ, ವಸತಿ, ಪುಸ್ತಕಗಳು, ಸಮವಸ್ತç ಹಾಗೂ ವೈದ್ಯಕೀಯ ಸೇವೆಗೆ ಒಂದು ವರ್ಷಕ್ಕೆ ತಗಲುವ ವೆಚ್ಚ 20,000 ರೂಗಳು (USಆ 275).
ಒಂದು ಅಥವಾ ಹಲವು ಮಕ್ಕಳಿಗೆ, ಎಷ್ಟು ವರ್ಷ ಬೇಕೋ ಅಷ್ಟು ವರ್ಷಗಳವರೆಗೆ ಈ ಬೆಂಬಲವನ್ನು ನೀಡಬಹುದು.
ಒಂದು ಅಥವಾ ಹಲವು ಮಕ್ಕಳಿಗೆ, ಎಷ್ಟು ವರ್ಷ ಬೇಕೋ ಅಷ್ಟು ವರ್ಷಗಳವರೆಗೆ ಈ ಬೆಂಬಲವನ್ನು ನೀಡಬಹುದು.
ಬ್ಯಾಂಕ್ ವರ್ಗಾವಣೆ ಮೂಲಕ ಹಣಕಾಸಿನ ಸಹಾಯ ನೀಡುವ ವಿವರಗಳು:
ಖಾತೆ ಹೆಸರು: Sri Suttur Math Trust
ಖಾತೆ ಸಂಖ್ಯೆ: 3971383331 * IFSC: SBIN0040572
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸುತ್ತೂರು, ನಂಜನಗೂಡು ತಾಲ್ಲೂಕು
ಮೈಸೂರು ಜಿಲ್ಲೆ, ಕರ್ನಾಟಕ ರಾಜ್ಯ, ಭಾರತ
ಎಫ್ಸಿಆರ್ಎ ಖಾತೆ
ಖಾತೆ ಸಂಖ್ಯೆ: 40196941637 * IFSC Code: SBIN0000691
SWIFT: SBININBB104
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ನವದೆಹಲಿ
ಅಮೇರಿಕದಲ್ಲಿ ದಾನ/ಕೊಡುಗೆ ನೀಡುವವರು ಜೆಎಸ್ಎಸ್ ಸ್ಪಿರಿಚ್ಯುವಲ್ ಮಿಷನ್, ಮೇರಿಲ್ಯಾಂಡ್ 20882, ಮೂಲಕ ಸುತ್ತೂರು ಶಾಲೆಗೆ ಕೊಡುಗೆ (Suಣಣuಡಿ Sಛಿhooಟ ಆoಟಿಚಿಣioಟಿ) ಎಂಬ ಹೆಸರಿನಲ್ಲಿ ಕೊಡಬಹುದು. ನಿಮ್ಮ ಕೊಡುಗೆಗಳು 501(ಸಿ) (3)ರಡಿ ತೆರಿಗೆ ವಿನಾಯಿತಿಗೆ ಅರ್ಹವಾಗಿರುತ್ತದೆ.
ವಿತ್ತೀಯ ದೇಣಿಗೆಗಳನ್ನು ಮೀರಿ ಕೊಡುಗೆಗಳನ್ನು ನೀಡಿ. ಸುತ್ತೂರಿನ ಜೆಎಸ್ಎಸ್ ಶಾಲೆಯಲ್ಲಿ ನಡೆಯುವ ಶೈಕ್ಷಣಿಕ ಅಧಿವೇಶನಗಳಲ್ಲಿ ಸಮಾನ ಮನಸ್ಕರನ್ನು ನಾವು ಸ್ವಾಗತಿಸುತ್ತೇವೆ. ವಿವಿಧ ವಿಷಯಗಳಲ್ಲಿನ ಪರಿಣತಿಯು ವಿದ್ಯಾರ್ಥಿಗಳಿಗೆ ತಮ್ಮ ಜ್ಞಾನವನ್ನು ನೀಡಲು ಈ ಅವಕಾಶವನ್ನು ಸ್ವಯಂಪ್ರೇರಣೆಯಿಂದ ಬಳಸಿಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಹಾಗೂ ಸ್ವಯಂಸೇವಕರಿಗೆ ಇದೊಂದು ಉತ್ತಮ ಅವಕಾಶ.