Hostel

ವಿದ್ಯಾರ್ಥಿನಿಲಯಗಳು

ಸುತ್ತೂರಿನಲ್ಲಿರುವ ಜೆಎಸ್‌ಎಸ್ ವಸತಿ ಶಾಲೆ 4,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಆಶ್ರಯ ನೀಡುತ್ತಿದ್ದು ವಿಶಾಲವಾದ ಹಾಗೂ ಸುಸಜ್ಜಿತ ವಿದ್ಯಾರ್ಥಿನಿಲಯಗಳ ಸೌಲಭ್ಯಗಳನ್ನು ಒಳಗೊಂಡಿದೆ. ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ಕಟ್ಟಡಗಳಿವೆ. ಈ ವಿದ್ಯಾರ್ಥಿನಿಲಯಗಳನ್ನು ಕ್ರಮವಾಗಿ “ಬಸವೇಶ್ವರ ವಿದ್ಯಾರ್ಥಿನಿಲಯ” ಹಾಗೂ “ಅಕ್ಕಮಹಾದೇವಿ ವಿದ್ಯಾರ್ಥಿನಿಲಯ” ಎಂದು ಕರೆಯಲಾಗಿದೆ. ಬಾಲಕಿಯರ ವಿದ್ಯಾರ್ಥಿನಿಲಯದ ಕಟ್ಟಡವನ್ನು 2009ರಲ್ಲಿ ಅಂದಿನ ರಾಷ್ಟçಪತಿ ಶ್ರೀಮತಿ ಪ್ರತಿಭಾ ದೇವಿಸಿಂಗ್ ಪಾಟೀಲ್ ಅವರು ಉದ್ಘಾಟಿಸಿದರು. ತರಬೇತಿ ಪಡೆದಿರುವ ಸುಮಾರು 45 ಕ್ಷೇಮಪಾಲಕರು, 20 ಪಾಕಶಾಲೆ ಸಿಬ್ಬಂದಿಗಳು ಹಾಗೂ 20 ಸಹಾಯಕರು ವಿದ್ಯಾರ್ಥಿನಿಲಯದ ನಿಲಯಪಾಲಕರ ಜೊತೆಗೆ ಕೈಗೂಡಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಈ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳಿಗೆ ಮನೆಯಲ್ಲಿರುವಂತಹ ಸೌಕರ್ಯ ಹಾಗೂ ವಾತಾವರಣವನ್ನು ಕಲ್ಪಿಸಲಾಗಿದೆ. ಬಾಲಕರ ವಿದ್ಯಾರ್ಥಿನಿಲಯದ ಕಟ್ಟಡವನ್ನು 2002ರಲ್ಲಿ ಭಾರತದ ಅಂದಿನ ಘನತೆವೆತ್ತ ರಾಷ್ಟçಪತಿಗಳಾದ ಡಾ. ಎ.ಪಿ.ಜೆ ಅಬ್ದುಲ್ ಕಲಾಂರವರು ಉದ್ಘಾಟಿಸಿದರು.

ಸೌಲಭ್ಯಗಳು

  • ವಿಶಾಲವಾದ ಕೊಠಡಿಗಳಲ್ಲಿ ಪ್ರತಿ ವಿದ್ಯಾರ್ಥಿಗೂ ಅಗತ್ಯ ವಸ್ತುಗಳನ್ನಿಟ್ಟುಕೊಳ್ಳಲು ಕಪಾಟುಗಳಿವೆ
  • ಆರೋಗ್ಯಕರ, ಪೌಷ್ಟಿಕಾಂಶವುಳ್ಳ ಸಮತೋಲಿತ ಸಸ್ಯಾಹಾರ
  • ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ ಒಮ್ಮೆಗೆ 800 ಹಾಗೂ ಅಕ್ಕಮಹಾದೇವಿ ವಿದ್ಯಾರ್ಥಿನಿಲಯದಲ್ಲಿ ಒಮ್ಮೆಗೆ 500 ವಿದ್ಯಾರ್ಥಿಗಳು ಕುಳಿತು ಊಟ ಮಾಡುವಂತಹ ವಿಶಾಲವಾದÀ ಭೋಜನಾಲಯ.
  • ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಅಗತ್ಯ ಸಹಾಯವನ್ನು ಒದಗಿಸುವಂತಹ ಕ್ಷೇಮಪಾಲಕರನ್ನು ಒಳಗೊಂಡ ಕಲಿಕಾ ಕೊಠಡಿ
  • ಬಿಸಿ ನೀರಿನ ವ್ಯವಸ್ಥೆಯೊಂದಿಗೆ ಸ್ವಚ್ಛವಾದ ಸ್ನಾನದ ಕೊಠಡಿಗಳು ಮತ್ತು ಶೌಚಾಲಯಗಳು (40,000 ಲೀ. ಸಾಮರ್ಥ್ಯದ ಸೋಲಾರ್ ವ್ಯವಸ್ಥೆ.
  • ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ 32 ಕೊಠಡಿಗಳಿವೆ. ಅಕ್ಕಮಹಾದೇವಿ ವಿದ್ಯಾರ್ಥಿನಿಲಯದಲ್ಲಿ 54 ಕೊಠಡಿಗಳಿವೆ.
  • ಬಸವೇಶ್ವರ ವಿದ್ಯಾರ್ಥಿನಿಲಯದಲ್ಲಿ ಒಬ್ಬರು ನಿಲಯಪಾಲಕರು, ಒಬ್ಬರು ಮೇಲ್ವಿಚಾರಕರು ಹಾಗೂ 29 ಮಂದಿ ಕ್ಷೇಮಪಾಲಕರುಗಳಿದ್ದಾರೆ.
  • ಅಕ್ಕಮಹಾದೇವಿ ವಿದ್ಯಾರ್ಥಿನಿಲಯದಲ್ಲಿ ಒಬ್ಬರು ನಿಲಯಪಾಲಕರು, ಒಬ್ಬರು ಮೇಲ್ವಿಚಾರಕರು ಹಾಗೂ 14 ಕ್ಷೇಮಪಾಲಕರುಗಳಿದ್ದಾರೆ.

ಕ್ರ. ಸಂ. ಕಾರ್ಯಕ್ರಮ ಸಮಯ
1.      • ಬೆಳಿಗ್ಗೆ ಏಳುವುದು: 5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ  5:00 ರಿಂದ 5:30             • 1 ರಿಂದ 4ನೇ ತರಗತಿವರೆಗಿನ ವಿದ್ಯಾರ್ಥಿಗಳು  5:30 ರಿಂದ  6:00

2. ಬೆಳಗಿನ ಪ್ರಾರ್ಥನೆ (ಎಲ್ಲಾ ವಿದ್ಯಾರ್ಥಿಗಳಿಗೆ)  6:00 ರಿಂದ 6:30

3. ಸ್ನಾನ (ಎಲ್ಲಾ ವಿದ್ಯಾರ್ಥಿಗಳಿಗೆ)  6:45 ರಿಂದ 7:45
4. ಕೊಠಡಿ ಸ್ವಚ್ಛಗೊಳಿಸುವಿಕೆ (ಕೆಲಸ ವಹಿಸಿರುವ ವಿದ್ಯಾರ್ಥಿಗಳು)  6:30 ರಿಂದ 7:00
5. ಓದುವ ಸಮಯ:
• 1ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ  7:45 ರಿಂದ 8:15

• 8ರಿಂದ 10ನೇ ತರಗತಿ  8:15 ರಿಂದ 8:45

6. ಉಪಹಾರ:
• 1 ರಿಂದ 7ನೇ ತರಗತಿ ವಿದ್ಯಾರ್ಥಿಗಳು  8:15 ರಿಂದ 8:45

• 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು  8:45 ರಿಂದ 9:20

7. ಶಾಲೆಗೆ ಹೊರಡಲು ಸಜ್ಜಾಗುವುದು
1 ರಿಂದ 10ನೇ ತರಗತಿ ವಿದ್ಯಾರ್ಥಿಗಳು  9:20 ರಿಂದ 9:45

8. ಶಾಲೆಯ ಸಮಯ
1 ರಿಂದ 10ನೇ ತರಗತಿ ವಿದ್ಯಾರ್ಥಿಗಳು  10:00 ರಿಂದ 4:30

9. ಊಟದ ಸಮಯ
• 1 ರಿಂದ 7ನೇ ತರಗತಿ  ಮಧ್ಯಾಹ್ನ 1:00 ರಿಂದ 1:30

• 8 ರಿಂದ 10ನೇ ತರಗತಿ  1:30 ರಿಂದ 2:15

10. ಆಟದ ಸಮಯ
1 ರಿಂದ 10ನೇ ತರಗತಿ ವಿದ್ಯಾರ್ಥಿಗಳು  4:40 ರಿಂದ: 5:45

11. ಸಂಜೆ ಸಾಮೂಹಿಕ ಪ್ರಾರ್ಥನೆ
1ರಿಂದ 10ನೇ ತರಗತಿ ವಿದ್ಯಾರ್ಥಿಗಳು  6:00 ರಿಂದ 6:30

12. ಓದುವ ಸಮಯ
• 1 ರಿಂದ 7ನೇ ತರಗತಿ ವಿದ್ಯಾರ್ಥಿಗಳು  6:45 ರಿಂದ 7:30
• 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು  6:45 ರಿಂದ 8:00

13. ರಾತ್ರಿ ಊಟ
• 1 ರಿಂದ 7ನೇ ತರಗತಿ ವಿದ್ಯಾರ್ಥಿಗಳು   7:30 ರಿಂದ 8:00
• 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು  8:00 ರಿಂದ 8:30

14. ಓದುವ ಸಮಯ
• 1ರಿಂದ 7ನೇ ತರಗತಿ ವಿದ್ಯಾರ್ಥಿಗಳು  9:00 ರಿಂದ 10:00
• 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು  9:00 ರಿಂದ 10:30

ದೈನಂದಿನ ಕಾರ್ಯಕ್ರಮಗಳ ವೇಳಾಪಟ್ಟಿ 2021-22
ಸೋಮವಾರದಿಂದ ಶುಕ್ರವಾರದವರೆಗೆ

ಕ್ರ. ಸಂ.ಕಾರ್ಯಕ್ರಮಸಮಯ
1• ಬೆಳಿಗ್ಗೆ ಏಳುವುದು: 5ರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ
• 1 ರಿಂದ 4ನೇ ತರಗತಿವರೆಗಿನ ವಿದ್ಯಾರ್ಥಿಗಳು
5:00 ರಿಂದ 5:30
5:30 ರಿಂದ 6:00
2ಬೆಳಗಿನ ಪ್ರಾರ್ಥನೆ (ಎಲ್ಲಾ ವಿದ್ಯಾರ್ಥಿಗಳಿಗೆ) 6:00 ರಿಂದ 6:30
3ಸ್ನಾನ (ಎಲ್ಲಾ ವಿದ್ಯಾರ್ಥಿಗಳಿಗೆ) 6:45 ರಿಂದ 7:45
4ಕೊಠಡಿ ಸ್ವಚ್ಛಗೊಳಿಸುವಿಕೆ (ಕೆಲಸ ವಹಿಸಿರುವ ವಿದ್ಯಾರ್ಥಿಗಳು) 6:30 ರಿಂದ 7:00
5ಓದುವ ಸಮಯ:
• 1ರಿಂದ 7ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ
• 8ರಿಂದ 10ನೇ ತರಗತಿ
7:45 ರಿಂದ 8:15
8:15 ರಿಂದ 8:45
6ಉಪಹಾರ:
• 1 ರಿಂದ 7ನೇ ತರಗತಿ ವಿದ್ಯಾರ್ಥಿಗಳು
• 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು
8:15 ರಿಂದ 8:45
8:45 ರಿಂದ 9:20
7ಶಾಲೆಗೆ ಹೊರಡಲು ಸಜ್ಜಾಗುವುದು:
1 ರಿಂದ 10ನೇ ತರಗತಿ ವಿದ್ಯಾರ್ಥಿಗಳು
9:20 ರಿಂದ 9:45
8ಶಾಲೆಯ ಸಮಯ:
1 ರಿಂದ 10ನೇ ತರಗತಿ ವಿದ್ಯಾರ್ಥಿಗಳು
10:00 ರಿಂದ 4:30
9 ಊಟದ ಸಮಯ:
• 1 ರಿಂದ 7ನೇ ತರಗತಿ ಮಧ್ಯಾಹ್ನ
• 8 ರಿಂದ 10ನೇ ತರಗತಿ
1:00 ರಿಂದ 1:30
1:30 ರಿಂದ 2:15
10ಆಟದ ಸಮಯ:
1 ರಿಂದ 10ನೇ ತರಗತಿ ವಿದ್ಯಾರ್ಥಿಗಳು
4:40 ರಿಂದ: 5:45
11ಸಂಜೆ ಸಾಮೂಹಿಕ ಪ್ರಾರ್ಥನೆ:
1ರಿಂದ 10ನೇ ತರಗತಿ ವಿದ್ಯಾರ್ಥಿಗಳು
6:00 ರಿಂದ 6:30
12ಓದುವ ಸಮಯ
• 1 ರಿಂದ 7ನೇ ತರಗತಿ ವಿದ್ಯಾರ್ಥಿಗಳು
• 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು
6:45 ರಿಂದ 7:30
6:45 ರಿಂದ 8:00
13ರಾತ್ರಿ ಊಟ
• 1 ರಿಂದ 7ನೇ ತರಗತಿ ವಿದ್ಯಾರ್ಥಿಗಳು
• 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು
7:30 ರಿಂದ 8:00
8:00 ರಿಂದ 8:30
14ಓದುವ ಸಮಯ
• 1ರಿಂದ 7ನೇ ತರಗತಿ ವಿದ್ಯಾರ್ಥಿಗಳು
• 8 ರಿಂದ 10ನೇ ತರಗತಿ ವಿದ್ಯಾರ್ಥಿಗಳು
9:00 ರಿಂದ 10:00
9:00 ರಿಂದ 10:30

Routine of Hostelites in Weekdays

On Saturdays
SL. No. Event Time
1. Wake Up 5:00 – 5:30 5th to 10th std students
5:30 – 6:00 1st t0 4th std students
2. Morning Mass Prayer 6:00 – 6:30 All students
3. Breakfast 7:00 – 7:30 1st to 7th std students
7:30 – 8:00 8th to 10th std students
4. Get ready for school 8:10 – 8:25 1st to 10th std students
5. School 8:30 – 1:00 1st to 10th std students
6. Lunch 1:00 – 2:30 1st to 10th std students
7. Study Time 2:30 – 3:30 1st to 10th std students
8. Parents Visit 3:30 – 5:30 All students
9. Evening Mass Prayer 6:00 – 6:30 All students
10. Study Time 6:45 – 7:30 1st to 7th std students
6:45 – 8:00 8th to 10th std students
11. Dinner 7:30 – 8:00 1st to 7th std students
8:00 – 8:30 8th to 10th std students
12. Study Time 9:00 – 10:00 1st to 7th std students
9:00 – 10:30 8th to 10th std students

On Sundays
1. Wake Up 5:00 – 5:30 5th to 10th std students
5:30 – 6:00 1st t0 4th std students
2. Morning Mass Prayer 6:00 – 6:30 All students
3. Study Time 7:00 – 7:30 1st to 7th std students
6:45 – 7:45 8th to 10th std students
4. Breakfast 8:15 – 8:45 1st to 7th std students
8:45 – 9:15 8th to 10th std students
5. Study Time 9:30 – 11:00 1st to 10th std students
6. Room Cleaning 11:00 – 12:45 Assigned students
7. Parents Visit 11:00 – 12:45 1st to 10th std students
3:00pm – 4:30pm
8. Lunch 1:00 – 2:00 1st to 10th std students
9. Study Time 2:00 – 3:00 1st to 10th std students
10. Evening Mass Prayer 5:00 – 6:30 All students
11. Study Time 6:45 – 7:30 1st to 7th std students
6:45 – 8:00 8th to 10th std students
12. Dinner 7:30 – 8:00 1st to 7th std students
8:00 – 8:30 8th to 10th std students
13. Study Time 9:00 – 10:00 1st to 7th std students
9:00 – 10:30 8th to 10th std students

ಉಸ್ತುವಾರಿಗಳ ಪಾತ್ರ

-ರಾತ್ರಿವೇಳೆಯಲ್ಲಿ ತಮಗೆ ನಿಗದಿಪಡಿಸಿದ ವಿದ್ಯಾರ್ಥಿಗಳ ಕೊಠಡಿಯಲ್ಲೆ ಕಡ್ಡಾಯವಾಗಿ ಮಲಗಬೇಕು.
-ಮಗುವಿನ ಅಧ್ಯಯನ, ಆಹಾರ, ಆರೋಗ್ಯ, ಅವರ ಅಭ್ಯಾಸಗಳು, ಶಿಸ್ತು ಇತ್ಯಾದಿಗಳನ್ನು ಒಳಗೊಂಡಂತೆ ಎಲ್ಲಾ ವಿಷಯಗಳನ್ನು ಕ್ಷೇಮಪಾಲಕರು ನೋಡಿಕೊಳ್ಳಬೇಕು.
-ಪೋಷಕರ ಭೇಟಿಯ ಸಮಯದಲ್ಲಿ ಕ್ಷೇಮಪಾಲಕರು ವಿದ್ಯಾರ್ಥಿಗಳೊಂದಿಗೆ ಹಾಜರಿರಬೇಕು ಮತ್ತು ಪೋಷಕರೊಂದಿಗೆ ಸಂಯಮದಿಂದ ಮತ್ತು ಸೌಹಾರ್ದಯುತವಾಗಿ ವರ್ತಿಸಬೇಕು.
-ಕೊಠಡಿಗಳಲ್ಲಿ ಅನಾವಶ್ಯಕವಾಗಿ ವಿದ್ಯುತ್‌ ದೀಪಗಳು ಉರಿಯುತ್ತಿದ್ದಲ್ಲಿ ಮತ್ತು ನಲ್ಲಿಗಳಲ್ಲಿ ಅನಾವಶ್ಯಕವಾಗಿ ನೀರು ಹರಿಯುವುದು ಕಂಡುಬಂದಲ್ಲಿ ಅದನ್ನು ನಿಲ್ಲಿಸಬೇಕು. ಈ ವಿಚಾರಗಳನ್ನು ಗಮನಿಸುವುದು ಪಾಲಕರ ಕರ್ತವ್ಯ.
-ವಿದ್ಯಾರ್ಥಿಗಳು ಆನಾರೋಗ್ಯ ಕಂಡುಬಂದಲ್ಲಿ ಅಥವಾ ಗಾಯಗೊಂಡರೆ ಪೋಷಕರಿಗೆ ತಿಳಿಸಬೇಕು.
-ಕ್ಷೇಮಪಾಲಕರು ಅನಾರೋಗ್ಯದಿಂದ ಬಳಲುತ್ತಿರುವ ಮಕ್ಕಳನ್ನು ನೋಡಿಕೊಳ್ಳಬೇಕು. ಅವರನ್ನು ವೈದ್ಯರ ಬಳಿಗೆ ಕರೆದುಕೊಂಡು ಹೋಗಬೇಕು ಮತ್ತು ಕಾಲಕಾಲಕ್ಕೆ ವೈದ್ಯರು ಸೂಚಿಸಿದಂತೆ ಔಷಧಿಗಳನ್ನು ಮತ್ತು ಆಹಾರವನ್ನು ಒದಗಿಸಬೇಕು.
-1ರಿಂದ 4 ನೇ ತರಗತಿಯ ಮಕ್ಕಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಉಸ್ತುವಾರಿಗಳು ಖಚಿತಪಡಿಸಿಕೊಳ್ಳಬೇಕು. ಅವರು ಆ ಮಕ್ಕಳಿಗೆ ಸ್ನಾನ ಮಾಡುವುದು ಮತ್ತು ಬಟ್ಟೆ ಹಾಕುವುದು ಮುಂತಾದ ತಮ್ಮ ದೈನಂದಿನ ಕೆಲಸಗಳಲ್ಲಿ ಸಹಾಯ ಮಾಡಬೇಕು.
-ವಿದ್ಯಾರ್ಥಿಗಳು ದೀರ್ಘಕಾಲ ಗೈರುಹಾಜರಾದ ಸಂದರ್ಭದಲ್ಲಿ, ಮುಖ್ಯೋಪಾಧ್ಯಾಯರು ಮತ್ತು ಸಂಬಂಧಪಟ್ಟ ವರ್ಗದ ಶಿಕ್ಷಕರಿಗೆ ತಿಳಿಸುವುದು ಉಸ್ತುವಾರಿಯ ಜವಾಬ್ದಾರಿಯಾಗಿದೆ.
-ಕೊಠಡಿಗಳು, ಕಾರಿಡಾರ್‌ಗಳು, ಸ್ನಾನಗೃಹಗಳು ಮತ್ತು ಹಾಸ್ಟೆಲ್ ಸುತ್ತಮುತ್ತಲಿನ ಪರಿಸರವನ್ನು ಅಚ್ಚುಕಟ್ಟಾಗಿ ಮತ್ತು ಸ್ವಚ್ಛವಾಗಿ ಇರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಉಸ್ತುವಾರಿಗಳ ಕರ್ತವ್ಯವಾಗಿದೆ,

At vero eos et accusamus et iusto odio digni goikussimos ducimus qui to bonfo blanditiis praese. Ntium voluum deleniti atque.

Melbourne, Australia
(Sat - Thursday)
(10am - 05 pm)

No products in the cart.

Subscribe to our newsletter

Sign up to receive latest news, updates, promotions, and special offers delivered directly to your inbox.
No, thanks
X