50
1 +
Well trained teachers

Golden Jubliee For High School

ಸುತ್ತೂರು ಶಾಲೆ

1962-63 ರಲ್ಲಿ ಸುಮಾರು 37 ವಿದ್ಯಾರ್ಥಿಗಳೊಂದಿಗೆ ಸುತ್ತೂರಿನಲ್ಲಿ ಜೆಎಸ್ಎಸ್ ಪ್ರೌಢಶಾಲೆ ಪ್ರಾರಂಭವಾಯಿತು

ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಆಶ್ರಯದಲ್ಲಿ ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳ ಗ್ರಾಮೀಣ ಮಕ್ಕಳ ಶಿಕ್ಷಣ ಮತ್ತುಸಬಲೀಕರಣದ ಉದ್ದೇಶದಿಂದ ಸುತ್ತೂರಿನಲ್ಲಿ 1962-63ರಲ್ಲಿ ಶಾಲೆಯೊಂದನ್ನು ಸ್ಥಾಪಿಸಲಾಯಿತು. 1991-92ರಲ್ಲಿ ಹಿರಿಯ ಪ್ರಾಥಮಿಕ ಶಾಲೆ ಪ್ರಾರಂಭವಾಯಿತು. ಈ ಶಾಲೆಯಲ್ಲಿ ಈಗ ನರ್ಸರಿಯಿಂದ 10ನೇ ತರಗತಿಯವರೆಗಿನ ಶಿಕ್ಷಣ ದೊರಕುತ್ತಿದೆ.

ಸುತ್ತೂರು ಶ್ರೀಕ್ಷೇತ್ರ

ಸುತ್ತೂರು ಶ್ರೀಕ್ಷೇತ್ರ - ಮೇರೆಗಳನ್ನು ಮೀರುತ್ತ, ಬದುಕುಗಳನ್ನು ಪರಿವರ್ತಿಸುವತ್ತ.

ಸುತ್ತೂರು ಶ್ರೀಕ್ಷೇತ್ರವು ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಇದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಪಿಲಾ ನದಿಯ ದಡದಲ್ಲಿದೆ.    ಈ ಕ್ಷೇತ್ರಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳು ಸುತ್ತೂರಿನಲ್ಲಿ ಸ್ಥಾಪಿಸಿದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವು ಸಹಸ್ರಾರು ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿದೆ. ಶ್ರೀಮಠವು ಸಮಾಜದ ಉನ್ನತಿಗೆ ಮಹತ್ತರ ಕೊಡುಗೆ ನೀಡಿದೆ.

1 +
years or more of history

Suttur Math is a pilgrim centre

- ಶ್ರೀಮತಿ ಸೋನಿಯಾ ಗಾಂಧಿ

“ಸೇವೆಯೇ ತನ್ನ ಮೂಲ ಧರ್ಮ” ಎಂಬುದನ್ನು ಸುತ್ತೂರು ಮಠವು ತೋರಿಸಿಕೊಟ್ಟಿದೆ.

-ಶ್ರೀ ಬಾಬಾ ರಾಮದೇವ್‌, ಯೋಗ ಗುರು, ಪತಂಜಲಿ ಯೋಗಪೀಠ

ಸುತ್ತೂರು ಶ್ರೀಮಠದಲ್ಲಿ ೪೦೦೦ಕ್ಕೂ ಹೆಚ್ಚು ಮಕ್ಕಳು ಆಶ್ರಯ ಪಡೆದಿದ್ದಾರೆ ಮತ್ತು ೧ ಲಕ್ಷಕ್ಕೂ ಹೆಚ್ಚು ಮಕ್ಕಳು ಸಮಾಜದ ಸಾಂಸ್ಕೃತಿಕ ನೀತಿಯನ್ನು ಪ್ರತಿಬಿಂಬಿಸುವ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ದಾನ ಮತ್ತು ಲೋಕೋಪಕಾರ ಮಾಡುವ ಮೂಲಕ, ಜನರು “ಪುಣ್ಯ” ವನ್ನು ಗಳಿಸುತ್ತಾರೆ. ಆದರೆ ಮಕ್ಕಳಿಗೆ ಶಿಕ್ಷಣ ನೀಡುವುದೆಂದರೆ ಅದು “ಮಹಾಪುಣ್ಯ” ದ ಕೆಲಸ. ಸುತ್ತೂರು ಶ್ರೀಮಠ ಅಂತಹ ಮಹತ್ತರ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

-ಪರಮಪೂಜ್ಯ ಡಾ. ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಶ್ರೀ ಸಿದ್ಧಗಂಗಾ ಮಠOur

ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ವ್ಯಕ್ತಿತ್ವವು ವಿಶಿಷ್ಟವೂ, ಅಪ್ರತಿಮವೂ ಆಗಿದೆ. ಅವರು ಮಾಡಿರುವ ಸಾಮಾಜಿಕ, ಧಾರ್ಮಿಕ ಸೇವೆಗಳು ಅನುಕರಣೀಯ. ಶ್ರೀಗಳವರ ಉಚಿತ ವಿದ್ಯಾರ್ಥಿನಿಲಯದಲ್ಲಿದ್ದು ಓದಿದ ಅನೇಕ ವಿದ್ಯಾರ್ಥಿಗಳು ಅನಂತರ ಪ್ರಸಿದ್ಧ ಕವಿಗಳು, ಕಲಾವಿದರು, ಸಾಹಿತಿಗಳು, ಉಪನ್ಯಾಸಕರು, ಕುಲಪತಿಗಳು, ಆಡಳಿತಗಾರರು ಮತ್ತು ಶಾಸಕರು ಹೀಗೆ ಸಮಾಜದ ಗಣ್ಯಾತಿಗಣ್ಯ ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಸುದ್ದಿ ನವೀಕರಣಗಳು

ಗಣರಾಜ್ಯೋತ್ಸವ ಆಚರಣೆಗಳು

ಸುತ್ತೂರು ಶಾಲೆಯಲ್ಲಿ ಕೋಟಿ ಸೂರ್ಯ ನಮಸ್ಕಾರ

ಕನ್ನಡ ರಾಜ್ಯೋತ್ಸವ

JSS ಮಹಾವಿದ್ಯಾಪೀಠದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 106ನೇ ಜಯಂತಿ ಆಚರಣೆ.

ಗಣರಾಜ್ಯೋತ್ಸವ ಆಚರಣೆಗಳು

ಕನ್ನಡ ರಾಜ್ಯೋತ್ಸವ

JSS ಮಹಾವಿದ್ಯಾಪೀಠದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮೀಜಿಯವರ 106ನೇ ಜಯಂತಿ ಆಚರಣೆ.

ಸೇವೆಗಳು

ಗ್ರಂಥಾಲಯ

39,000 ಕ್ಕೂ ಹೆಚ್ಚು ಪುಸ್ತಕಗಳು, ನಿಯತಕಾಲಿಕೆಗಳು, ಪತ್ರಿಕೆಗಳು ಮತ್ತು ಇ-ಲೈಬ್ರರಿ ಸೌಲಭ್ಯವನ್ನು ಹೊಂದಿರುವ ವಿಶಾಲವಾದ ಗ್ರಂಥಾಲಯ ನಮ್ಮ ಶಾಲೆಯಲ್ಲಿದೆ.

ವಿದ್ಯಾರ್ಥಿ ನಿಲಯ

ಸುತ್ತೂರು ಜೆಎಸ್‌ಎಸ್ ಶಾಲೆಯ ವಿದ್ಯಾರ್ಥಿನಿಲಯಗಳಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಾಸ್ತವ್ಯದ ಸೌಲಭ್ಯವಿದೆ. ಇಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಪ್ರತ್ಯೇಕ ವಿಭಾಗಗಳಿವೆ.

ಮಲ್ಟಿ - ಜಿಮ್

ಶಾಲೆಯಲ್ಲಿರುವ ಸುಸಜ್ಜಿತ ಮಲ್ಟಿ-ಜಿಮ್ ವಿದ್ಯಾರ್ಥಿಗಳಿಗೆ ಶಾಲಾ ವಯಸ್ಸಿನಿಂದಲೇ ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯಕರ ಜೀವನಶೈಲಿಯತ್ತ ಗಮನ ಹರಿಸಲು ಅವಕಾಶ ನೀಡುತ್ತದೆ.

ಗಣಕಯಂತ್ರ ಪ್ರಯೋಗಲಯ

ನಮ್ಮ ಶಾಲೆಯು 70 ಕಂಪ್ಯೂಟರ್‌ಗಳು ಮತ್ತು ಇಂಟರ್ನೆಟ್ ಸೌಲಭ್ಯವಿರುವ ಸುಸಜ್ಜಿತ ಕಂಪ್ಯೂಟರ್ ಪ್ರಯೋಗಾಲಯವನ್ನು ಹೊಂದಿದೆ.

ವೈದ್ಯಕೀಯ ಆರೈಕೆ

ಶಾಲೆಯಲ್ಲಿ ಅಹೋರಾತ್ರಿ ವೈದ್ಯಕೀಯ ಹಾಗೂ ಶುಶ್ರೂಷ ಸೌಲಭ್ಯಗಳು ಲಭ್ಯವಿವೆ.

ದೇಶಗಳು

ನಮ್ಮ ಹಳೆಯ ವಿದ್ಯಾರ್ಥಿಗಳು ಎಲ್ಲಿ ಇರುತ್ತಾರೆ?

Email: info@consultio.com
Address: 3556 Hartford Way Vlg, Mount Pleasant, SC, 29466, Australia
Email: info@consultio.com
Address: Great Bend, KS 67530, USA
Email: info@consultio.com
Address: Vivekanand Colony, Chhindwara, Madhya Pradesh 480001, India
Email: info@consultio.com
Address: 3556 Hartford Way Vlg, Mount Pleasant, SC, 29466, Australia
Email: info@consultio.com
Address: North Pennines AONB, United Kingdom
ಕೋರ್ಸ್‌ಗಳು

ನಮ್ಮ ವಿವಿಧ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಸದಾ ಕಾರ್ಯತತ್ಪರಾಗಿರುವಂತೆ ಮಾಡುತ್ತದೆ.

ಸಮಾಲೋಚನಾ ತರಗತಿಗಳು ವಿದ್ಯಾರ್ಥಿಗಳು ಮತ್ತು ಆಡಳಿತವರ್ಗದ ನಡುವಣ ಅಂತರವನ್ನು ಕಡಿಮೆ
ಮಾಡಲು ಸಹಾಯ ಮಾಡುತ್ತವೆ.

ಪ್ರಾಥಮಿಕ ಶಾಲೆ

- ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೆ
- ಶೈಕ್ಷಣಿಕ ವರ್ಷ: ಜೂನ್- ಏಪ್ರಿಲ್‌ ‌
- ಶಿಕ್ಷಣ ಮಾಧ್ಯಮ: ಕನ್ನಡ ಮತ್ತು ಇಂಗ್ಲೀಷ್‌
- ಪಠ್ಯಕ್ರಮ: ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿ
- ಕರ್ನಾಟಕ ಸರ್ಕಾರವು ನಿಗದಿಪಡಿಸುವ ನಿಯಮಗಳ ಪ್ರಕಾರ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.

ಹಿರಿಯ ಪ್ರಾಥಮಿಕ ಶಾಲೆ

- ೫ನೇ ತರಗತಿಯಿಂದ ೭ನೇ ತರಗತಿಯವರೆಗೆ
- ಶೈಕ್ಷಣಿಕ ವರ್ಷ: ಜೂನ್-ಏಪ್ರಿಲ್‌ ‌
- ಶಿಕ್ಷಣ ಮಾಧ್ಯಮ: ಕನ್ನಡ ಮತ್ತು ಇಂಗ್ಲೀಷ್‌
- ಪಠ್ಯಕ್ರಮ: ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿ
- ಕರ್ನಾಟಕ ಸರ್ಕಾರವು ನಿಗದಿಪಡಿಸಿದ ನಿಯಮಗಳ ಪ್ರಕಾರ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.

ಪ್ರೌಢ ಶಾಲೆ

- ೮ನೇ ತರಗತಿಯಿಂದ ೧೦ನೇ ತರಗತಿಯವರೆಗೆ
- ಶೈಕ್ಷಣಿಕ ವರ್ಷ: ಜೂನ್-ಏಪ್ರಿಲ್‌ ‌
- ಶಿಕ್ಷಣ ಮಾಧ್ಯಮ: ಕನ್ನಡ ಮತ್ತು ಇಂಗ್ಲೀಷ್‌
- ಪಠ್ಯಕ್ರಮ: ಕರ್ನಾಟಕ ರಾಜ್ಯ ಶಿಕ್ಷಣ ಮಂಡಳಿ
- ಕರ್ನಾಟಕ ಸರ್ಕಾರವು ನಿಗದಿಪಡಿಸಿದ ನಿಯಮಗಳ ಪ್ರಕಾರ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ.

ಸಂಪರ್ಕದಲ್ಲಿರಲು

ಸಂಪರ್ಕಿಸಿ

+91 7411486938
08221-232653
08221-232054
08221-232332
08221-232332
ಪ್ರಶಂಸಾಪತ್ರಗಳು

ನಮ್ಮ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಯ ಬಗ್ಗೆ ಏನು ಹೇಳುತ್ತಾರೆ, ನೋಡಿ.

At vero eos et accusamus et iusto odio digni goikussimos ducimus qui to bonfo blanditiis praese. Ntium voluum deleniti atque.

Melbourne, Australia
(Sat - Thursday)
(10am - 05 pm)

No products in the cart.

Subscribe to our newsletter

Sign up to receive latest news, updates, promotions, and special offers delivered directly to your inbox.
No, thanks
X